ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ನಗರದಲ್ಲಿ ಗುಂಡಿಗಳ ದರ್ಬಾರ್.
ಹೌದು ಎಲ್ಲಿನೋಡಿದರು ಗುಂಡಿಗಳೆ ಕಾಣಬಹುದು ರಸ್ತೆ ಮಧ್ಯದಲ್ಲಿ ಗುಂಡಿಗಳ ಅಪಘಾತಕ್ಕೆ ವಾಹನ ಸವಾರರು ಹೈರಾಣು ಹಾಗಿದ್ದಾರೆ.
ಆದ್ದರಿಂದ ವಾಹನ ಸವಾರರೆ
ರಸ್ತೆ ಗುಂಡಿಗಳನ್ನ ಮುಚ್ಚಿದ್ದೆವೆ
ನಗರದ ಡಿ. ಸುಧಾಕರ್ ಕ್ರೀಡಾಂಗಣದ ಮುಂಭಾಗದಿಂದ
ಬಿಎಸ್‌ಎನ್‌ಎಲ್ ಕಚೇರಿಗೆ ತೆರಳುವ
ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದು ಅಪಾಯಕ್ಕೆ ಆಹ್ವಾನ
ನೀಡುತ್ತಿದ್ದಾವೆ.
ಅಷ್ಟೇ ಅಲ್ಲದೆ ಈ ರಸ್ತೆಯಲ್ಲಿ ಸಂಚರಿಸುವಂತಹ
ವಾಹನ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ.
ನಾವು ನಗರಸಭೆ ಅಧಿಕಾರಿಗಳ ಗಮನಕ್ಕೆ
ತಂದರು ಯಾವುದೆ ಪ್ರಯೋಜನವಾಗಿಲ್ಲ. ಆದರೆ ನಾವೆ ಸ್ವತಹ
ಸಣ್ಣ ಜಲ್ಲಿ ಹಾಗೂ ತಾರ್ ಮಿಕ್ಸ್ ತಂದು ರಸ್ತೆಯ ಗುಂಡಿಗಳನ್ನ
ಮುಚ್ಚಿದ್ದೆವೆ ಎಂದು ಪಾಪಣ್ಣ ಹೇಳಿದರು.