ಚಳ್ಳಕೆರೆ ನ್ಯೂಸ್ :

ಕೌಟುಂಬಿಕ ಜೀವನದಲ್ಲಿ ಬಿರುಕು ಬಂದರೆ ಆಗುವ
ಅನರ್ಥ ಅಪರಮಿತ

ಕೌಟುಂಬಿಕ ಸಾಮರಸ್ಯ ಬಹು ಮುಖ್ಯ. ಅಲ್ಲೇನಾದರೂ ಬಿರುಕು
ಬಂದರೆ ಆಗುವ ಅನರ್ಥ ಅಪರಿಮಿತ.

ಅದರಲ್ಲೂ ಅತ್ತೆ
ಸೊಸೆಯ ನಡುವೆ ಜಗಳ ಯಾವ ಹಂತಕ್ಕೆ ತಲುಪುತ್ತದೆ ಎಂದರೆ
ಹೇಳಲಾಗದು.

ಇಬ್ಬರ ನಡುವೆ ಗಂಡ ಮಾವ ಮನೆಯಲ್ಲೇ
ನಂದುಕೊಳ್ಳುವ ಸ್ಥಿತಿ ಅತ್ತೆ ಸೊಸೆ ತಾಯಿ ಮಗಳಂತಿದ್ದರೆ
ಸಮಸ್ಯೆಗಳಿದ್ದರೂ ಸಾಮರಸ್ಯ ಕದಡುವುದಿಲ್ಲ.

ಇದನ್ನ ಇಬ್ಬರೂ
ಅರ್ಥ ಮಾಡಿಕೊಂಡು ಬದುಕಿನ ವಿಧಾನವನ್ನು ಬದಲಾಯಿಸಿಕೊಳ್ಳಿ
ಎಂದು ಸಾಣೆಹಳ್ಳಿ ಶ್ರೀಗಳು ಹೇಳಿದರು. ಮಠದಲ್ಲಿ ನಡೆದ ಒಲಿದಂತೆ
ಹಾಡುವೆ ಕಾರ್ಯಕ್ರಮದಲ್ಲಿ ಮಾತನಾಡಿದರು.

About The Author

Namma Challakere Local News
error: Content is protected !!