ಚಳ್ಳಕೆರೆ ನ್ಯೂಸ್ :
ಮೇಲ್ವ್ಸೇತುವೆ ನಿರ್ಮಿಸಲು ಒತ್ತಾಯಿಸಿ ಕರುನಾಡ
ವಿಜಯ ಸೇನೆ ಪ್ರತಿಭಟನೆ
ಚಿತ್ರದುರ್ಗದ ಚಳ್ಳಕೆರೆ ಟೋಲ್ ಗೇಟ್ ನಿಂದ ಆರ್ ಟಿಒ
ಕಚೇರಿ ರಸ್ತೆವರೆಗೆ ರಾಷ್ಟ್ರೀಯ ಹೆದ್ದಾರಿಲ್ಲಿ ಫೈ ಓವರ್ ನಿರ್ಮಿಸಿ,
ಆಗುತ್ತಿರುವ ಅಪಘಾತಗಳನ್ನು ತಪ್ಪಿಸಿ ಅಮಾಯಕರ ಜೀವ
ಉಳಿಸಬೇಕೆಂದು ಒತ್ತಾಯಿಸಿ, ಕರುನಾಡ ವಿಜಯ ಸೇನೆ
ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ, ಎದುರು ಪ್ರತಿಭಟನೆ
ನಡೆಸಿದರು.
ಕಳೆದ 15 ದಿನಗಳಿಂದ ಮೂರು ಜಾನುವಾರುಗಳು, ಇಬ್ಬರು
ಅಮಾಯಕರ ಜೀವ ಹೋಗಿದೆ. ಇದರಿಂದ ಮೇಲ್ವೇತುವೆ
ನಿರ್ಮಿಸಬೇಕು.
ಅಮಾಯಕರ ಜೀವ ಉಳಿಸಬೇಕೆಂದು
ಒತ್ತಾಯಿಸಿದರು.