ಚಳ್ಳಕೆರೆ ನ್ಯೂಸ್ : ಜೂ22 ಹೃದಯಾಘಾತಕ್ಕೆ ಸಿಲುಕು 6 ತಿಂಗಳ ಗರ್ಭಿಣಿ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.
ತಾಲೂಕಿನ ಗೋಪಹಳ್ಳಿ ಗ್ರಾಮದ ಜಿ.ಆರ್. ಹರ್ಪಿತ (30) ಮೃತ ಮಹಿಳೆ ಆರುತಿಂಗಳ ಗರ್ಭಿಣಿಯಾಗಿದ್ದು ಎರಡು ಮಗು ಇತ್ತು ಎನ್ನಲಾಗಿದೆ. ಪತ್ರಿ ತಿಂಗಳು ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು ಕಳೆದ ಎರಡು ದಿನಗಳಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಗಂಡು ಬಂದಿದ್ದು ಬೆಂಗಳೂರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಶನಿವಾರ ಬೆಳಗ್ಗೆ ಹೃದಯಾಘಾತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಮೃತಳ ತಾಯಿ ಗಾಯಿತ್ರಮ್ಮ ಗೋಪನಹಳ್ಳಿ ಗ್ರಾಮದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಗುಮಾಸ್ತೆಯಾಗಿ ಕರ್ತವ್ಯ ನಿರ್ಹವಹಿಸುತ್ತಿದ್ದು ಗ್ರೌಡ ಮನೆತನ ಅಪಾರ ಬಂದು ಬಳಗವನ್ನು ಬಿಟ್ಟು ಬಾರದ ಲೋಕಕ್ಕೆ ಜಿ,ಆರ್, ಹರ್ಪಿತ ತೆರಳಿದ್ದಾರೆ.