ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ತಾಲೂಕು ಚಿಕ್ಕಮ್ಮನಹಳ್ಳಿ, ದೇವರಹಟ್ಟಿ ಗ್ರಾಮದಲ್ಲಿ ಶ್ರೀ ಶಾರದಾ ಮಾತೆಯವರಜೀವನ ಚರಿತ್ರೆ ಮತ್ತು ಆಧ್ಯಾತ್ಮಿಕ ಚಿಂತನೆಯ ಕಾರ್ಯಕ್ರಮವನ್ನು ಹಮ್ಮಿಕೊಂಳ್ಳಲಾಗಿತ್ತು.
ಇನ್ನೂ
ಶ್ರೀ ಮಾತಾಜಿ ತ್ಯಾಗಮಯಿ ಪ್ರವಚನ ಕಾರ್ಯಕ್ರಮ ಮೂಲಕ
ಶ್ರೀ ಶಾರದಾಶ್ರಮದ ಭಕ್ತರಾದ
ದೇವರಹಟ್ಟಿಯ ಲಕ್ಷ್ಮಿ ಶ್ರೀ ಕೇಶವ ಕುಟುಂಬದವರು ಮನೆಯಲ್ಲಿ ಶ್ರೀ ಶಾರದಾ ಮಾತೆಯ ಪೂಜಾ ಮಹೋತ್ಸವ ಹಮ್ಮಿಕೊಂಡಿದ್ದರು
ಇಧೆ ಸಂಧರ್ಭದಲ್ಲಿ ನೂರಾರು ಭಕ್ತರು ಹಾಗೂ ಯತೀಶ್ ಇತರರು ಭಕ್ತಾಧಿಗಳು ಇದ್ದರು.