ಚಳ್ಳಕೆರೆ ನ್ಯೂಸ್ :
ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡಿದ ಬಿಜೆಪಿ
ರಾಜ್ಯಾಧ್ಯಕ್ಷ
ಪವಿತ್ರ ಗೌಡ, ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಹತ್ಯೆಗೀಡಾದ
ರೇಣುಕಾ ಸ್ವಾಮಿ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
ಭೇಟಿ ನೀಡಿದರು.
ಮನೆಯಲ್ಲಿ ಕಣ್ಣೀರಾಕುತ್ತಿದ್ದ, ಪೋಷಕರನ್ನು
ಸಮಾಧಾನಗೊಳಿಸಿ ಸಂತೈಸಿದರು.
ಕುಟುಂಬಕ್ಕೆ ಭೇಟಿ ನೀಡಿದ
ಬಿಜೆಪಿ ರಾಜ್ಯಧ್ಯಕ್ಷರು, ಮೃತನ ಪೋಷಕರಿಗೆ ಪಕ್ಷದ ವತಿಯಿಂದ
ಎರಡು ಲಕ್ಷ ಪರಿಹಾರ ನೀಡಿದರು.
ನಂತರ, ರೇಣುಕಾಸ್ವಾಮಿ ಪತ್ನಿಗೆ
ಧೈರ್ಯದಿಂದ ಇರುವಂತೆ ಹೇಳಿ, ಮನೆಯ ಹಿರಿಯರಿಗೂ ಧೈರ್ಯ
ಹೇಳಿಕೊಂಡುಇರುವಂತೆ ತಿಳಿಸಿದರು.