ಚಳ್ಳಕೆರೆ ನ್ಯೂಸ್ :

ಚಿಕ್ಕಂದವಾಡಿಯಲ್ಲಿ ತುಂಬಿ ಹರಿದ ಹಳ್ಳಗಳು

ಹೊಳಲ್ಕೆರೆಯ ಚಿಕ್ಕಜಾಜೂರಿನಲ್ಲಿ ಸುರಿದ ಮಳೆಯಿಂದಾಗಿ
ಹಳ್ಳ ಕೊಳ್ಳಗಳು ತುಂಬಿ ಹರಿದಿವೆ.

ಸಮೀಪದ ಚಿಕ್ಕಂದವಾಡಿ,
ಅರಸನಗಟ್ಟ, ಕೇಶವಾಪುರ, ಹನುಮನಕಟ್ಟೆ, ಬಿಜ್ಜೆನಾಳ್
ಗ್ರಾಮಗಳಲ್ಲಿ ಬಿರುಸಿನ ವರ್ಷಧಾರೆಯಾಗಿದೆ.

ಕೇಶವಪುರ
ಗ್ರಾಮಕ್ಕೆಹೊಂದಿಕೊಂಡಿರುವ, ಕಲ್ಲೇ ರಂಗಪ್ಪನ ಗುಡ್ಡದ ಹಳ್ಳ
ತುಂಬಿ ಹರಿಯುತ್ತಿದ್ದು, ಬೆಟ್ಟದ ತಪ್ಪಲಿಗೆ ಮೇಲು ಹೋಗಿದ್ದ
ಕುರಿಗಳು ಪ್ರಯಾಸದಿಂದ ಹಳ್ಳವನ್ನು ದಾಟುವ ದೃಶ್ಯ ಕಂಡು
ಬಂದಿತು.

ನೀರು ಕೇಶವಾಪುರ ಕೆರೆಗೆ ಹರಿಯುತ್ತಿದೆ.

About The Author

Namma Challakere Local News
error: Content is protected !!