ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ಮೂಲಕ ನೂತನವಾಗಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ರಸ್ತೆ ನಿರ್ಮಾಣವಾಗಿದ್ದು
ಇನ್ನೂ ಸಂಚಾರ ಪ್ರಾರಂಭಗೊಂಡಿರುವುದಿಲ್ಲ ಆದರೆ ರಸ್ತೆ ಮಧ್ಯದಲ್ಲಿಯೇ ನೀರು ಜಲಪಾತದಂತೆ ಇಳಿಜಾರಿಗೆ ಹರಿಯುವುದು ಕಾಣಬಹುದಾಗಿದೆ
ನಗರದ ಜಗಳೂರು ಅಜ್ಜನ ಗುಡಿ ದೇವಸ್ಥಾನದ ಹತ್ತಿರ ರಸ್ತೆಗೆ ಮಣ್ಣಿನ ತಡೆಗೋಡೆ ಮುರಿದುಬಿದ್ದಿದೆ ಮಳೆಗಾಲದಲ್ಲಿ ಮಣ್ಣು ಜರುಗಿ ಕೆಳಗಿ ಬೀಳುತ್ತಿದೆ.
ಇನ್ನೂ ಹಾಕಿರುವ ರಸ್ತೆಗೆ ದೀಪದ ಕಂಬ ಬೀಳುವ ಸ್ಥಿತಿಯಲ್ಲಿದೆ ಇದು ಯಾವ ರೀತಿಯ ಕೆಲಸ ಕಾಮಗಾರಿ ಎಂದು ಸಾರ್ವಜನಿಕರ ಸೊಸಿಯಲ್ ಮೀಡಿಯಾಲ್ಲಿ ವೈರಲ್ ಮಾಡುತ್ತಾ ಕಳಪೆ ಕಾಮಗಾರಿ ಎನ್ನುವಂತಿದೆ ಎಂದು ಆರೋಪ ಮಾಡಿದ್ದಾರೆ.