ಚಳ್ಳಕೆರೆ ನ್ಯೂಸ್ :
ಈಡೀ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಐತಿಹಾಸಿಕ ತಿರ್ಪನ್ನು ನೀಡಿದ ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ
ಅದರಂತೆ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ
ದೊರೆತಿದೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ
ಕ್ಷೇತ್ರಗಳಿವೆ. ಈ ಪೈಕಿ 7 ಕ್ಷೇತ್ರಗಳನ್ನು ಕಾಂಗ್ರೆಸ್ ಶಾಸಕರು
ಪ್ರತಿನಿಧಿಸುತ್ತಿದ್ದಾರೆ.
ಎನ್. ವೈ. ಗೋಪಾಲಕೃಷ್ಣ ಪ್ರತಿನಿಧಿಸುವ
ಮೊಳಕಾಲ್ಮುರು ಹಾಗೂ ಟಿ. ರಘುಮೂರ್ತಿ ಪ್ರತಿನಿಧಿಸುವ ಚಳ್ಳಕೆರೆ
ಹೊರತುಪಡಿಸಿ ಉಳಿದ ಎಲ್ಲೆಡೆ ಕಾಂಗ್ರೆಸ್ಗಿಂತ ಬಿಜೆಪಿಗೆ ಹೆಚ್ಚು
ಮತಗಳು ಸಿಕ್ಕಿವೆ. ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್
ಶಾಸಕ ಬಿ. ಜಿ. ಗೋವಿಂದಪ್ಪ ಅವರ ಹೊಸದುರ್ಗ ವಿಧಾನಸಭಾ
ಚುನಾವಣೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಹೇಳಿದರು.