ಚಳ್ಳಕೆರೆ ನ್ಯೂಸ್ :
ಮನುಷ್ಯ ಎಂದಿಗೂ ಅಧಿಕಾರದ ಹಿಂದೆ ಹೋಗಬಾರದು
ಅಧಿಕಾರ ಎಂಥವರನ್ನು ದಿಕ್ಕು ತಪ್ಪಿಸುತ್ತದೆ.
ಅದೇ ಅಧಿಕಾರದ
ಬಲದಿಂದ ಸಜ್ಜನರಾಗಿ ಸನ್ಮಾರ್ಗದಲ್ಲಿ ನಡೆಯುವವರು ಇದ್ದಾರೆ.
ಎಂದು ಸಾಣೇಹಳ್ಳಿ ಮಠದ ಪಂಡಿತರಾಧ್ಯ ಶಿವಾಚಾರ್ಯ
ಸ್ವಾಮೀಜಿ ಹೇಳಿದರು.
ಮಠದಲ್ಲಿ ನಡೆದ ಒಲಿದಂತೆ
ಹಾಡುವೇನು ಕಾರ್ಯಕ್ರಮದಲ್ಲಿ ಮಾತನಾಡಿ,
ಅಧಿಕಾರ
ಇಲ್ಲದಿದ್ದರೂ ಅಧಿಕಾರ ಚಲಾಯಿಸಿ ಕಂಡ ಕಂಡವರ ಮೇಲೆ
ದಬ್ಬಾಳಿಕೆ ಮಾಡುವವರು ಇದ್ದಾರೆ
ಆದರೆ ತಮ್ಮದೇ ಆದ ಗುಂಪು
ಕಟ್ಟಿಕೊಂಡು ನಡೆಯುವವರು ಅವರ ಗಾಂಪತನಕ್ಕೆ
ಪೆಟ್ಟು ಕೊಡುವವರು ಇದ್ದಾರೆ ಎಂದರು.