ಚಳ್ಳಕೆರೆ ನ್ಯೂಸ್ :
ಬಾಲ್ಯ ವಿವಾಹ ತಡೆಗಟ್ಟಲು ಒತ್ತಾಯಿಸಿ ಮಕ್ಕಳಿಂದ
ಪ್ರತಿಭಟನೆ
ಬಾಲ್ಯ ವಿವಾಹವನ್ನು ವಿರೋಧಿಸಿ ವಿಮುಕ್ತಿ ವಿದ್ಯಾ ಸಂಸ್ಥೆ ಹಾಗೂ
ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ
ನಡೆಸಿದರು.
ಶಿಕ್ಷಣ ಬೇಕು, ಬಾಲ್ಯ ವಿವಾಹ ಬೇಡ ಎಂದು ಘೋಷಣೆ ಹಾಕಿದರು.
ಇದಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ಮೆರವಣಿಗೆಯ ಮೂಲಕ
ಹೊರಟ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ತಲುಪಿ ಸರಕಾರಕ್ಕೆ
ಬಾಲ್ಯ ವಿವಾಹ ತಡೆಗಟ್ಟುವಂತೆ ಮನವಿಯನ್ನು ನೀಡಿದರು.