ವಸತಿ ನಿಲಯದ ವಾರ್ಡನಿಗೆ: ತರಾಟೆ ತೆಗೆದುಕೊಂಡು ಸಚಿವ :
ಚಿತ್ರದುರ್ಗ:
ನಗರದಲ್ಲಿ ಬರುವ ಅಲ್ಪಸಂಖ್ಯಾತರ ಮೆಟ್ರಿಕ್ ಬಾಲಕಿಯರ ಶಾಲೆ,,,,
ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ದಿಡೀರ್ ಬೇಟೆ,,,,
ವಸತಿ ಶಾಲೆಯಲ್ಲಿ ಊಟದ ಅವ್ಯವಸ್ಥೆ ದೂರು,,,,,
ವಾರಕ್ಕೊಂದು ದಿನ ಬಿರಿಯಾನಿ ಕೊಡುವುದಿಲ್ಲ : ಊಟದಲ್ಲಿ ಸ್ವಚ್ಛತೆ ಇಲ್ಲ, ,,,
ಈ ಹಿನ್ನೆಲೆಯಲ್ಲಿ ಪರಿಶೀಲಿಸಿದ ಜಮೀರ್ ಅಹ್ಮದ್: ವಾರ್ಡನ್ ಶಿಲ್ಪ ಸಸ್ಪೆಂಡ್:
ಗುಣಮಟ್ಟದ ಆಹಾರ ದೊರಕುತ್ತಿಲ್ಲ ಎಂದು ವಿದ್ಯಾರ್ಥಿನಿಯರ ಗೋಳು,,,
ಜಮೀರ್ ಅಹ್ಮದ್ ಮೇ 23 ರಂದು ರಾತ್ರಿ 9:30 ಕ್ಕೆ ಭೇಟಿ,,,
ಖಾಸಗಿ ಕಾರ್ಯಕ್ರಮಕ್ಕೆ ಜಮೀರ್ ಅಹ್ಮದ್ ತೆರಳಿದ್ದರು,,,,
ರಾತ್ರಿ ಬೆಂಗಳೂರಿಗೆ ವಾಪಸ್ ಆಗುವ ಸಮಯದಲ್ಲಿ ವಾರ್ಡಿಗೆ ಭೇಟಿ ನೀಡಿದ ಸಚಿವ,,
ಭೇಟಿ ನೀಡುವ ಸಮಯದಲ್ಲಿ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಸಾತ್,,,,
ವಸತಿ ನಿಲಯಕ್ಕೆ ಗುಣಮಟ್ಟದ ಊಟ ಕೊಡುವಂತೆ ಎಚ್ಚರಿಕೆ,,,
ವಿದ್ಯಾರ್ಥಿನಿಯರಿಗೆ ತೊಂದರೆ ಆದರೆ ಹೇಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತೇನೆ,,,,
ವಿದ್ಯಾರ್ಥಿನಿಯರಿಗೆ ಪೌಷ್ಟಿಕ ಆಹಾರ ಕೊಡದಿದ್ದರೆ ಅಂಥವರ ವಿರುದ್ಧ ಕ್ರಮ ಜರುಗಿಸುತ್ತೇನೆ