ಚಳ್ಳಕೆರೆ ನ್ಯೂಸ್ :
ಶೈಕ್ಷಣಿಕ ವರ್ಷದ ಆರಂಭದಲ್ಲಿ
ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕಗಳಿಗೆ ಕಡಿವಾಣ ಹಾಕಿ
ಹೊಳಲ್ಕೆರೆ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ
ಖಾಸಗಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳ ಪ್ರವೇಶ ಶುಲ್ಕ, ಕಡಿತ
ಮಾಡುವಂತೆ ಮನವಿ ಮಾಡಲಾಯಿತು.
ಖಾಸಗಿ ಶಾಲೆಗಳು
ಪ್ರತೀ ವರ್ಷ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಮತ್ತು ಇತರೆ ಶುಲ್ಕ
ಏರಿಕೆ ಮಾಡುತ್ತಿದ್ದು,
ರಾಜ್ಯಾದ್ಯಂತ ಬರಗಾಲ ಆವರಿಸಿದೆ, ರೈತರು
ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ.
ಆದ್ದರಿಂದ ಶಿಕ್ಷಣ ಇಲಾಖೆ
ಇದಕ್ಕೆ ಕಡಿವಾಣ ಹಾಕಬೇಕೆಂದು ರೈತ ಮುಖಂಡ ಈಚಘಟ್ಟದ
ಸಿದ್ದವೀರಪ್ಪ ಮನವಿ ಮಾಡಿದರು