ಚಳ್ಳಕೆರೆ ನ್ಯೂಸ್ :
ಜನ ವಿರೋಧಿ ಕಾನೂನು ತಡೆಯಲು ಬಿಜೆಪಿ ಗೆಲ್ಲಿಸಿ
ವಿಧಾನ ಪರಿಷತ್‌ನಲ್ಲಿ ನಮ್ಮ ಪಕ್ಷದ ಸಂಖ್ಯಾಬಲ ಹೆಚ್ಚಾಗಿದ್ದರೆ,
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ತರುವ
ಶಿಕ್ಷಕರ ಮತ್ತು ಜನ ವಿರೋಧಿ ಕಾನೂನು ತಡೆಯಬಹುದಾಗಿದೆ
ಎಂದು ಮಾಜಿ ಶಾಸಕ ಜಿ. ಹೆಚ್. ತಿಪ್ಪಾರೆಡ್ಡಿ ಹೇಳಿದರು.
ಅವರು ಪಿಳ್ಳೇಕೇರನಹಳ್ಳಿಯ ಬಾಪೂಜಿ ವಿದ್ಯಾ ಸಂಸ್ಥೆಯಲ್ಲಿ,
ಆಗ್ನೇಯ ಶಿಕ್ಷಕರ ಚುನಾವಣೆ ಪ್ರಚಾರದಲ್ಲಿ ಮಾತಾಡಿದರು.
ರಾಜ್ಯದಲ್ಲಿ ನಿಮ್ಮ ಹಿತವನ್ನು ಕಾಯಲು, ಈ ಚುನಾವಣೆಯಲ್ಲಿ
ನಾರಾಯಣಸ್ವಾಮಿಯವರಿಗೆ ಪ್ರಥಮ ಪ್ರಾಶ್ಯಸ್ತ ಮತ
ನೀಡುವಂತೆ ಮನವಿ ಮಾಡಿದರು.