ಚಳ್ಳಕೆರೆ ನ್ಯೂಸ್ :
ಡಿ. ಟಿ. ಶ್ರೀನಿವಾಸ ರವರ ಪರವಾಗಿ ಮತಯಾಚನೆ
ಮಾಡಿದ ಶಾಸಕ
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್
ಅಭ್ಯಾರ್ಥಿಯಾದ ಡಿ. ಸಿ. ಶ್ರೀನಿವಾಸರ ವರನ್ನು ಬೆಂಬಲಿಸಿ ಎಂದು
ಮೊಳಕಾಲ್ಕೂರು ಶಾಸಕ ಎನ್. ವೈ. ಗೋಪಾಲಕೃಷ್ಣ ಮನವಿ
ಮಾಡಿಕೊಂಡರು.
ತಳಕು ಗ್ರಾಮದ ಮುಸ್ಲಿಂ ಸಮುದಾಯ
ಭವನದಲ್ಲಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣ ಪ್ರಚಾರ
ಸಭೆಯಲ್ಲಿ ಮಾತನಾಡಿ,
ಅವರು 7ನೇ ವೇತನ , ಕಾಂಗ್ರೆಸ್ ಪಕ್ಷದ
ಆಯೋಗ ವರದಿ,ಆದ್ದರಿಂದ ನಿಮ್ಮ ಅಭ್ಯಾರ್ಥಿಯಾದ ಡಿ. ಟಿ. ಶ್ರೀನಿವಾಸ ರವರನ್ನು ಗೆಲ್ಲಿಸಬೇಕು, ಎಂದು ಅವರ
ಪರವಾಗಿ ಮತಯಾಚನೆ ಮಾಡಿದರು.