ಚಳ್ಳಕೆರೆ ನ್ಯೂಸ್ :

ಶಾಸಕರಿಗೆ ಕೆಟ್ಟ ಹೆಸರು ತರಲು ಇಂತಹ ಕುತಂತ್ರ

ಶಾಸಕ ಎನ್.ವೈ ಗೋಪಾಲಕೃಷ್ಣಗೆ ಕೆಟ್ಟ ಹೆಸರು ತರಲು
ಬಿಜೆಪಿಯವರು ಕುತಂತ್ರ ಮಾಡುತ್ತಿದ್ದಾರೆ ಎಂದು ಪಟ್ಟಣ
ಪಂಚಾಯತಿ ಮಾಜಿ ಅಧ್ಯಕ್ಷ ಪ್ರಕಾಶ್ ತಿಳಿಸಿದ್ದಾರೆ.

ಸಾರ್ವಜನಿಕ
ಆಸ್ಪತ್ರೆಯಲ್ಲಿ ಕತ್ತಲಲ್ಲಿ ಮೇಣದ ಬತ್ತಿಯಲ್ಲಿ ವೈದ್ಯರು ಕೆಲಸ
ನಿರ್ವಹಿಸುತ್ತಾರೆ.

ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ
ಹರಿದಾಡುತ್ತಿದೆ.

ಶಾಸಕರ ದಕ್ಷ ಆಡಳಿತವನ್ನು ಸಹಿಸದ ಅವರ
ಆಡಳಿತದ ವೈಖರಿಗೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶದಿಂದ ಈ
ರೀತಿ ಕುತಂತ್ರ ಮಾಡುತ್ತಾರೆ ಎಂದರು

About The Author

Namma Challakere Local News
error: Content is protected !!