ಚಳ್ಳಕೆರೆ ನ್ಯೂಸ್ :
ಭಾರೀ ಮಳೆಗೆ ಕೆಲ್ಲೋಡು ಸೇತುವೆ ಭರ್ತಿ
ಹೊಸದುರ್ಗ, ಶ್ರೀರಾಂಪುರ, ಕಡೂರು ಸೇರಿದಂತೆ ಸುತ್ತ ಮುತ್ತಲಿನ
ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಕೆಲ್ಲೋಡು ಸೇತುವೆ
ಭರ್ತಿಯಾಗಿ ವೇದಾವತಿ ನದಿಯ ಮೂಲಕ ವಾಣಿವಿಲಾಸ ಸಾಗರ
ಡ್ಯಾಂಗೆ ಮಳೆ ನೀರು ಸೇರುತ್ತದೆ.
ಇದರಿಂದಾಗಿ ವಾಣಿವಿಲಾಸ
ಸಾಗರದಲ್ಲಿ ನೀರಿನ ಮಟ್ಟ ಹೆಚ್ಚತೊಡಗಿದೆ.
ಕೆಲ್ಲೋಡು
ಸೇತುವೆಯಲ್ಲಿ ನೀರು ಇಲ್ಲದಂತಾಗಿ ಹೊಸದುರ್ಗ ಪಟ್ಟಣಕ್ಕೆ
ಕುಡಿಯು ನೀರು ಸಿಗದಂತಾಗಿತ್ತು.
ಕೃತಿಕಾ ಮಳೆಯಿಂದಾಗಿ ಚೆಕ್
ಡ್ಯಾಮ್ ಗಳು, ಗೋ ಕಟ್ಟೆಗಳು ತುಂಬಿವೆ