ಕಳೆದ ಒಂದು ವಾರದಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ಸುರಿಯುವ ಮಳೆರಾಯ ಕೆರೆ ಕಟ್ಟೆ,ಹಳ್ಳ ಕೊಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ.

ಅದರಂತೆ ವಾಣಿವಿಲಾಸ ಸಾಗರಕ್ಕೆ ಹರಿವು ಹೆಚ್ಚಾಗಿದೆ ಇನ್ನೂ ಜಿಲ್ಲೆಯ ಆರು ತಾಲೂಕುಗಳಲ್ಲಿ ಸಮೃದ್ಧ ಮಳೆಯಾಗಿದ್ದು ಅದರಂತೆ ಚಳ್ಳಕೆರೆ ತಾಲೂಕಿನ ಮಳೆ ವರದಿ ನೋಡುವುದಾದರೆ…

Today 21-05-2024 challakere rain report
Challakere 44-0 mm
Parashurampura 46-2 mm
Nayakanahatty – 50-4 mm
Taluku 31-2 mm
D marikunty 35-4 mm

About The Author

Namma Challakere Local News

You missed

error: Content is protected !!