ಚಳ್ಳಕೆರೆ ನ್ಯೂಸ್ :
ಅಂಡರ್ ಪಾಸ್ ಜಲಾವೃತ ಪರದಾಡುತ್ತಿರುವ ಜನರು
ತಡರಾತ್ರಿ ಸುರಿದ ಬಾರಿ ಮಳೆಗೆ ಹನುಮನಕಟ್ಟೆ ಗ್ರಾಮದ
ರೈಲ್ವೇ ಅಂಡರ್ ಪಾಸ್ ಜಲಾವೃತವಾಗಿದೆ.
ಹನುಮನಕಟ್ಟಿ
ಗ್ರಾಮದಿಂದ ಚಿಕ್ಕಜಾಜೂರು ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಇನ್ನೂ ತಡರಾತ್ರಿ ಬಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಗ್ರಾಮದ
ಹಳ್ಳಕೊಳ್ಳಗಳು ಭರ್ತಿಯಾಗಿವೆ. ಬಾರಿ ಪ್ರಮಾಣದಲ್ಲಿ ನೀರು
ಹರಿದು ಬಂದು ರೈಲ್ವೇ ಅಂಡರ್ ಪಾಸ್ ನಲ್ಲಿ ಮಳೆ ನೀರು
ಶೇಖರಣೆಯಾಗುತ್ತಿದ್ದು,
ಹನುಮನಕಟ್ಟೆಯಿಂದ ಚಿಕ್ಕಜಾಜೂರಿಗೆ
ಸಂಚಾರ ಸಂಪೂರ್ಣ ಸ್ಥಗಿತಗೊಂಡು ಗ್ರಾಮಸ್ತರು ಹರಸಾಹಸ
ಪಡುವಂತಾಗಿದೆ.