ಚಳ್ಳಕೆರೆ ನ್ಯೂಸ್ :
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ರಾತ್ರಿಯೇ ಹೊಳೆನರಸೀಪುರಕ್ಕೆ ಕರೆದೊಯ್ದ
ಪೊಲೀಸರು
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಇದ್ದ ಪೆನ್ ಡ್ರೈವ್ ಹಂಚಿಕೆ
ಮಾಡಿದ್ದ ಎನ್ನಲಾಗುತ್ತಿರುವ,
ಬಿಜೆಪಿ ಮುಖಂಡ ದೇವರಾಜೇಗೌಡ
ನನ್ನು ಹೊಳೆ ನರಸೀಪುರದ ಪೊಲೀಸರು, ಮಧ್ಯ ರಾತ್ರಿಯೇ
ಆಗಮಿಸಿ ಜೀಪ್ ನಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ.
ಪ್ರಕರಣಕ್ಕೆ
ಸಂಬಂಧಿಸಿದಂತೆ ವಿಚಾರಣೆಗೆ ಬರುವಂತೆ ದೇವರಾಜೇಗೌಡನಿಗೆ,
ಎಸ್ ಐ ಟಿ ನೊಟೀಸ್ ಕೊಟ್ಟಿದ್ದು, ಮುಖಂಡತ ದೇವರಾಜೇಗೌಡ
ತಲೆತಪ್ಪಿಸಿಕೊಂಡಿದ್ದ,
ತಡ ರಾತ್ರಿ ಹಿರಿಯೂರಿನ ಪೊಲೀಸರು ವಶಕ್ಕೆ
ಪಡೆದಿದ್ದಾರೆ ಎನ್ನಲಾಗಿದೆ.