ಚಳ್ಳಕೆರೆ ನ್ಯೂಸ್ :
ನಾರಾಯಣಸ್ವಾಮಿ ವಿರುದ್ಧ ಅಲೆ ಇದೆ: ತಾಳಿಕಟ್ಟೆ
ಲೊಕೇಶ್
ಶಿಕ್ಷಕರಿಗೆ ಓಪಿಎಸ್, ಕಾಲ್ಪನಿಕ ವೇತನ ಕೊಡಿಸುವುದು ಸೇರಿದಂತೆ
ವೇತನ ತಾರತಮ್ಯವನ್ನು ಸರಿಪಡಿಸಿ,
ಅನುದಾನರಹಿತ ಶಾಲಾ
ಕಾಲೇಜ್ ಶಿಕ್ಷಕರ ಸೇವಾಭದ್ರತೆ ಹಾಗೂ ಸಮಾನ ವೇತನ
ಕೊಡಿಸುವುದು ಸೇರಿ, ಇತರೆ ಬೇಡಿಕೆ,
ಈಡೇರಿಸುವುದಕ್ಕಾಗಿ
ವಿಧಾನ ಪರಿಷತ್ನಲ್ಲಿ ಶಿಕ್ಷಕರ ಪರ ಹೋರಾಟ ಮಾಡಲಾಗುವುದು
ಎಂದು ವಿಧಾನ ಪರಿಷತ್ ಆಗೈಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ
ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಮತದಾರರಿಗೆ ಭರವಸೆ ನೀಡಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ
ಮಾತನಾಡಿದರು.