ಚಳ್ಳಕೆರೆ ನ್ಯೂಸ್ :
ಕಪ್ಪು ತಲೆ ಹುಳು ಬಾಧೆಗೆ ರೈತರು
ಸೂಕ್ತ ಕ್ರಮಗಳನ್ನು ಕೈಗೊಳ್ಳಿ
ಕಪ್ಪು ತಲೆಹುಳು ಭಾದೆಯಿಂದ ಗಿಡಗಳು ಒಣಗಿದ್ದು ರೈತರು ಅತೋಟಿಯ ಕ್ರಮಗಳನ್ನು ಪಾಲಿಸಬೇಕು ಎಂದು ತೋಟಗಾರಿಕೆ
ಇಲಾಖೆ ಸಹಾಯಕ ನಿರ್ದೇಶಕ
ಆರ್. ವಿರೂಪಾಕ್ಷಪ್ಪ ಹೇಳಿದ್ದಾರೆ.
ಹೊಸದುರ್ಗದಿಂದ
ಚಳ್ಳಕೆರೆ ಭಾಗಕ್ಕೆ ಕೆಲ ರೈತರು ತೆಂಗಿನ ಸಸಿಗಳನ್ನು ತಂದು ನಾಟಿ
ಮಾಡಿದ್ದು ಅಲ್ಲಿನ ಕಪ್ಪು ತಲೆ ಹುಳುಗಳ ಸಂತತಿಯಿಂದಾಗಿ
ತೆಂಗಿನ ಗಿಡಗಳಿಗೆ ಕಂಟಕವಾಗಿದೆ ಎಂದು ಮಾಹಿತಿ ನೀಡಿದರು.
ಕಪ್ಪು ತಲೆ ಹುಳು ಗರಿಯ ಕೆಳಭಾಗದಲ್ಲಿ ಸಂಪೂರ್ಣ
ರಸವನ್ನು ಹೀರುವುದರಿಂದ ಗರಿ ಒಣಗಿರುತ್ತದೆ ಎಂದರು.
ಈ ಬೆಳೆ
ರಕ್ಷಸಿಕೊಳ್ಳಲು ರೈತರ ಗೆ ಸಲಹೆ ನೀಡಿದರು.