ಚಳ್ಳಕೆರೆ ನ್ಯೂಸ್ :
ಲಂಚದ ಹಾವಳಿ ತಪ್ಪಿಸಿ, ಸರ್ಕಾರಿ ಸೌಲಭ್ಯ ಒದಗಿಸಿ
ಹೊಳಲ್ಕೆರೆ ತಾಲೂಕು ಬಿ ದುರ್ಗದ ನಾಡಕಚೇರಿಯಲ್ಲಿ
ಅಧಿಕಾರಿಗಳು, ಸಮಯಕ್ಕೆ ತಕ್ಕ ಹಾಗೆ ಬರುವುದಿಲ್ಲ.
ಇಲ್ಲಿ
ಲಂಚಾವತಾರ ನಡೆಯುತ್ತದೆ. ಅರ್ಜಿ ಹಾಕಲು, ಮಧ್ಯವರ್ತಿಗಳ
ಹಾವಳಿ ಜಾಸ್ತಿಯಾಗಿದೆ.
ಇಂಥ ಕೆಲಸಕ್ಕೆ ಇಷ್ಟು ಹಣ ಎಂದು ಫಿಕ್ಸ್
ಮಾಡಲಾಗಿದೆ. ತಹಶೀಲ್ದಾರ್ ಮತ್ತು ಶಾಸಕರು, ನಾಡ ಕಚೇರಿಗೆ
ಭೇಟಿ ಕೊಟ್ಟು, ಸಾಮಾನ್ಯ ಜನರಿಗೆ ಸಿಗುವ ಸೌಲಭ್ಯಗಳನ್ನು,
ಕೊಡಿಸಬೇಕೆಂದು ಜನತೆ ಮನವಿ ಮಾಡಿದ್ದಾರೆ.