ಚಳ್ಳಕೆರೆ ನ್ಯೂಸ್ : ಯುದ್ಧಭೂಮಿಯಲ್ಲಿ ವೀರನು ಗೆದ್ದರು ಶೂರನೇ, ವೀರ ಮರಣ ಹೊಂದಿ ಸತ್ತರು ಅವನು ವೀರನೇ ಎಂದು ಶ್ರೀ ಡಾ. ಪಂಡಿತಾರಾಧ್ಯ ಶ್ರೀಗಳು ಹೇಳಿದರು.
ಅವರು ಸಾಣೇಹಳ್ಳಿ ರಂಗಮಂದಿರದಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ
ಮಾತನಾಡಿದರು.
ಒಂದು ಯುದ್ದ ಭೂಮಿಯಲ್ಲಿ ರಣರಂಗದಲ್ಲಿ ವೀರ ತನ್ನ ಪರಾವೇಶದಿಂದ ಹೋರಾಡಿ ಕೊನೆಗೆ ಜಯವನ್ನು ಜಯಿಸಲು ಅವನ ಕಸರತ್ತು ಮಾಡುತ್ತಾನೆ ಅದರಂತೆ ಸಮಾಜದಲ್ಲಿ ದಿನ ನಿತ್ಯವೂ ಮನುಷ್ಯ ತನ್ನ ಜೀವನದೊಟ್ಟಿಗೆ ಬದುಕು ಎಂಬ ಪಯಣದಲ್ಲಿ ಹೋರಾಟ ನಡೆಸಬೇಕು ಎಂದು ಹೇಳಿದರು