ಚಳ್ಳಕೆರೆ ನ್ಯೂಸ್ : ಒಳ್ಳೆ ರಾಜಕಾರಣಿ ಕಾಂಗ್ರೆಸ್ ಪಕ್ಷ ಸೇರಬಹುದು
ಚಿತ್ರದುರ್ಗದ ಬಿಜೆಪಿ ಹಿರಿಯ ಶಾಸಕ ಜಿ. ಹೆಚ್. ತಿಪ್ಪಾರೆಡ್ಡಿ
ಕಾಂಗ್ರೆಸ್ ಸೇರುವ ವಿಚಾರ ನನಗೆ ತಿಳಿದಿಲ್ಲ ಎಂದು ಚಿತ್ರದುರ್ಗ
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೇಳಿದರು.
ಅವರು
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.
ತಿಪ್ಪಾರೆಡ್ಡಿ
ಕಾಂಗ್ರೆಸ್ ಸೇರುವ ವಿಚಾರ ವರಿಷ್ಠರಿಗೆ ಬಿಟ್ಟಿದ್ದು, ಕೆಪಿಸಿಸಿ
ಅಧ್ಯಕ್ಷರು ಕಾಂಗ್ರೆಸ್ ಬಲ ವರ್ಧನೆಗೆ ಯಾರಾದರೂ ಪಕ್ಷ ಸೇರಲು
ಆಹ್ವಾನ ನೀಡಿದ್ದಾರೆ.
ಒಳ್ಳೆ ರಾಜಕಾರಣಿ, ಯಾರನ್ನಾದರೂ ಪಕ್ಷಕ್ಕೆ
ಸೇರಿಸಿಕೊಳ್ಳುತ್ತೇವೆ ಎಂದರು.