ಚಳ್ಳಕೆರೆ ನ್ಯೂಸ್ :

ಏ. 26ರ ಮತದಾನಕ್ಕೆ ಕಾರ್ಯಕ್ಕೆ 9904 ಅಧಿಕಾರಿ

ಹಾಗೂ ಸಿಬ್ಬಂದಿಗಳ ನೇಮಕ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏ.
26ರಂದು ಮತದಾನ ಜರುಗಲಿದೆ.

ಲೋಕಸಭಾ ಕ್ಷೇತ್ರದ 8
ವಿಧಾನ ಸಭಾಕ್ಷೇತ್ರದಲ್ಲಿ 1856876 ಮತದಾರರು ಇದ್ದು, 2168
ಮತಗಟ್ಟೆ ಸ್ಥಾಪಿಸಲಾಗಿದೆ.

ಮತದಾನ ಕಾರ್ಯಕ್ಕೆ 9904
ಅಧಿಕಾರಿ ಹಾಗೂ ಸಿಬ್ಬಂದಿ ನೇಮಿಸಲಾಗಿದೆ ಎಂದು ಡಿಸಿ ಟಿ.
ವೆಂಕಟೇಶ್ ಮಾಹಿತಿ ನೀಡಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದರು.
ಚುನಾವಣಾ ಕಣದಲ್ಲಿ 20 ಅಭ್ಯರ್ಥಿಗಳಿದ್ದಾರೆ.

2 ಬ್ಯಾಲೆಟ್
ಯುನಿಟ್‌ಗಳು ಇರಲಿವೆ ಎಂದು ಡಿಸಿ ಟಿ. ವೆಂಕಟೇಶ್ ಹೇಳಿದರು.

Namma Challakere Local News
error: Content is protected !!