ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಳ್ಳಕೆರೆ ನಗರಸಭೆ ವತಿಯಿಂದ ಮತದಾನ ಜಾಗೃತಿ
ಕುರಿತು ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಖಾಸಗಿ
ಬಸ್ ನಿಲ್ದಾಣ, ಹಾಗೂ ವಾಲ್ಮಿಕಿ ವೃತ್ತದಲ್ಲಿ ಬೀದಿ ನಾಟಕ ತಂಡದ ವತಿಯಿಂದ ಬೀದಿ
ನಾಟಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಪೌರಯುಕ್ತರಾದ ಕೆ.
ಜೀವನ್ ಕಟ್ಟಿಮನಿ ತಮಟೆ ಬಾರಿಸುವುದರ ಮೂಲಕ ಉದ್ಘಾಟಿಸಿದರು.
ಈ ವೇಳೆ ನಗರಸಭೆ ಎಇಇ ನರೇಂದ್ರ ಬಾಬು, ವಿನಯ್,
ಅರೋಗ್ಯ ನೀರಿಕ್ಷಕರಾದ ಗಣೇಶ, ಸುನಿಲ್ ಕುಮಾರ್, ಬಾಸ್ಕರ್
ಗುರುಪ್ರಸಾದ್,ರುದ್ರಮುನಿ, ಗೀತಾಕುಮಾರಿ, ವೆಂಕಟೇಶ್ ಎಸ್,
ಎಲ್.ಮಂಜಣ್ಣ, ಚೇತನ್, ಸೇರಿದಂತೆ ಮುತ್ತುರಾಜ್ ಬೀದಿ
ನಾಟಕ ತಂಡದ ಕಲಾವಿದರು ನಗರಸಭೆ ಸಿಬ್ಬಂದಿ ಸಾರ್ವಜನಿಕ
ರು ಇದ್ದರು.