2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪಾರ್ಲಿಮೆಂಟ್
ಪ್ರವೇಶಿಸಿದ್ದ, ಕಾಂಗ್ರೆಸ್‌ನ ಬಿ. ಎನ್. ಚಂದ್ರಪ್ಪ ಸಾಧನೆ
ಶೂನ್ಯವೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಗೋವಿಂದ ಕಾರಜೋಳ ಆಪಾದಿಸಿದರು

ಚಳ್ಳಕೆರೆ ನ್ಯೂಸ್ : ಬಾಗಲಕೋಟೆ ಮುಧೋಳ ರೀತಿ ಜಿಲ್ಲೆ ಅಭಿವೃದ್ಧಿ
ಮಾಡುತ್ತೇನೆ

2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪಾರ್ಲಿಮೆಂಟ್
ಪ್ರವೇಶಿಸಿದ್ದ, ಕಾಂಗ್ರೆಸ್‌ನ ಬಿ. ಎನ್. ಚಂದ್ರಪ್ಪ ಸಾಧನೆ
ಶೂನ್ಯವೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಗೋವಿಂದ ಕಾರಜೋಳ ಆಪಾದಿಸಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಟಿ. ನರೇಂದ್ರನಾಥ್ ನಿವಾಸಕ್ಕೆ
ಭೇಟಿ ನೀಡಿ ಮಾತನಾಡಿದ ಕಾರಜೋಳ,

ಈ ಚುನಾವಣೆಯಲ್ಲಿ
ನನ್ನ ಗೆಲ್ಲಿಸಿ ಪಾರ್ಲಿಮೆಂಟ್‌ಗೆ ಕಳಿಸಿಕೊಟ್ಟರೆ ಮುದೋಳ,
ಬಾಗಲಕೋಟೆ ರೀತಿ ಚಿತ್ರದುರ್ಗ ಜಿಲ್ಲೆಯನ್ನು, ಅಭಿವೃದ್ಧಿಗೊಳಿಸುವ
ಪ್ರಯತ್ನ ಮಾಡುತ್ತೇನೆಂದರು.

About The Author

Namma Challakere Local News

You missed

error: Content is protected !!