ಚಳ್ಳಕೆರೆ ನ್ಯೂಸ್ :
ಕಾಂಗ್ರೆಸ್ ನಿಂದ ಗ್ಯಾರಂಟಿಗಳು ಮನೆ ಬಾಗಿಲಿಗೆ
ಬಂದಿವೆ
ಜನತೆ ಮೋದಿ ಮೋದಿ ಎಂದು ಹೇಳುತ್ತಾರೆ, ಅವರು10 ವರ್ಷ
ಏನು ಮಾಡಿದ್ದಾರೆಂದು ಹೇಳಲಿ,
ಸಿದ್ದರಾಮಯ್ಯ ಅವರಿಂದ
ಕಳೆದ ಸರ್ಕಾರದಲ್ಲಿ 158 ಭರವಸೆಗಳು,
ಈ ಸರ್ಕಾರದಲ್ಲಿ
5 ಗ್ಯಾರಂಟಿಗಳು, ಮನೆ ಬಾಗಿಲಿಗೆ ಬಂದಿವೆ.
ಚಂದ್ರಪ್ಪ ಮನೆ
ಮಗ, ನಡು ರಾತ್ರಿ ಫೋನ್ ಮಾಡಿದರೆ ಸಿಗ್ತಾನೆ, ಆದರೆ ಮೋದಿ
ಸಿಗುತ್ತಾರಾ?
ಅವರ ಬಗ್ಗೆ ಟೀಕೆ ಮಾಡುತ್ತಿಲ್ಲ, ಎನ್ನತ್ತಲೇ ದೊಡ್ಡವರು
ಎಂದು ಲೇವಡಿ ಮಾಡಿದರು.
ಅವರು ಹೊಳಲ್ಕೆರೆ ಭರಮಸಾಗರದಲ್ಲಿ ಕಾಂಗ್ರೆಸ್ ಮುಖಂಡರ
ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದರು.