ಚಳ್ಳಕೆರೆ ನ್ಯೂಸ್ :
ಬಿಜೆಪಿ ಅಭ್ಯರ್ಥಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ
ಜೆಡಿಎಸ್ ಮುಖಂಡ
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಣ್ಣಕುಪ್ಪೆ ಗ್ರಾಮಕ್ಕೆ
ಆಗಮಿಸಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ದ ಎನ್ ಡಿಎ
ಅಭ್ಯರ್ಥಿಯಾದ ಗೋವಿಂದ ಎಂ. ಕಾರಜೋಳರವರು ಬೇಟಿ
ನೀಡಿದಾಗ ಮೊಳಕಾಲ್ಮುರು ಜೆಡಿಎಸ್ ಮುಖಂಡರಾದ ಟಿ.
ವೀರಭದ್ರಪ್ಪನ ಅದ್ದೂರಿಯಾಗಿ ಸ್ವಾಗತಿಸಿದರು.
ಈ ವೇಳೆ
ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಡಿ ಬಿ ಕರಿಬಸಪ್ಪ ಮತ್ತು
ತಾಲ್ಲೂಕು ಪ್ರಧಾನಕಾರ್ಯದರ್ಶಿ ಕೆ. ಬಿ. ಕುಮಾರ ಆಗು
ಕಾರ್ಯಾಧ್ಯಕ್ಷ ನಾಗರಾಜ್ ರವರು ಆಗು ಜೆಡಿಎಸ್ ಕಾರ್ಯಕರ್ತರು
ಉಪಸ್ಥಿತರಿದ್ದರು.