ಚಳ್ಳಕೆರೆ ನ್ಯೂಸ್ : ಜಡೆ ಗಣೇಶನ ಬಳಿ ಗೆಲುವಿಗಾಗಿ ಪ್ರಾರ್ಥಿಸಿದ ಕಾಂಗ್ರೆಸ್
ಅಭ್ಯರ್ಥಿ ಚಿತ್ರದುರ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ
ಹೊಳಲ್ಕೆರೆ ಜಡೆ ಗಣೇಶನ ದರ್ಶನ ಪಡೆದರು. ಸ್ವತಃ ಗಣೇಶನಿಗೆ
ಆರತಿ ಬೆಳಗುವ ಮೂಲಕ ತಮ್ಮ ಗೆಲುವಿಗೆ ಪ್ರಾರ್ಥಿಸಿದರು.
ನಂತರ ಹೊಳಲ್ಕೆರೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಚರ್ಚಿಸಿದರು.
ಕಾರ್ಯಕರ್ತರು ಒಟ್ಟಾಗಿ ಸೇರಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು.
ಜೊತೆಗೆ ಬೂತ ಮಟ್ಟದಲ್ಲಿ ಪಕ್ಷ ಸಂಘಟಿಸಿ ಮತ
ಹಾಕಿಸುವ ಕೆಲಸ ಮಾಡಬೇಕೆಂದರು