ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ನಗರದ ಚಿತ್ರಯ್ಯನಹಟ್ಟಿ ಛಾಯಾಗ್ರಾಹಕ ಅಭಿಶೇಖ್(30)
ರಾಯದುರ್ಗದಲ್ಲಿ ಕಾರ್ಯಕ್ರಮವೊಂದಕ್ಕೆ ಪೋಟೋ ತೆಗೆಯಲು
ಹೋಗಿ ಚಳ್ಳಕೆರೆ ನಗರಕ್ಕೆ ಕಾರಿನಲ್ಲಿ ಮರಳಿ ಬರುವಾಗ ಗುರುವಾರ
ತಡರಾತ್ರಿ 12 ಗಂಟೆ ಸುಮಾರಿನಲ್ಲಿ ಚಿಕ್ಕಮ್ಮನಹಳ್ಳಿ ರಾಷ್ಟ್ರೀಯ ಹೆದ್ದಾರಿ
ಪಕ್ಕದ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಫೋಟೋಗ್ರಾಫರ್
ಅಭಿಶೇಖ್ ಸ್ಥಳದಲ್ಲೇ ಮೃತ ಪಟ್ಟಿದ್ದು ತಳಕು ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.