ಸಿಡಿಲು ಬಡಿದು ಎತ್ತು ಸಾವು..ಮೂರು ಎತ್ತುಗಳ ಪ್ರಾಣಾಪಯದಿಂದ ಪಾರು
ಚಳ್ಳಕೆರೆ ತಾಲೂಕಿನ ಕಾಟದೇವರಕೋಟೆಯಲ್ಲಿ ಇಂದು ಮಧ್ಯಾಹ್ನ ಸುರಿದ ಮಳೆಯಲ್ಲಿ ಸಿಡಿಲು ಬಡಿದು ಈದುರ್ಘನೆ ಸಂಭವಿಸಿದೆ.
ಬಯಲಿನಲ್ಲಿ ಇದ್ದ ನಾಲ್ಕು ಎತ್ತುಗಳನ್ನು ಸಿಡಿಲು, ಗುಡುಗು ಸಹಿತ ಮಳೆ ಆರಂವಾದ ಹಿನ್ನಲೆಯಿಂದ ಎತ್ತುಗಳನ್ನು ಒಂದೊಂದು ಒಳಗಡೆ ಕಟ್ಟುವಾಗಿ ಕೊನೆಯಲ್ಲಿ ಹೊರಗಡೆ ಇದ್ದಾಗ ಸಿಡಿಲು ಬಡಿದಿದೆ….
ಈರಣ್ಣ ಅವರು ಪ್ರಾಣಾಪಯದಿಂದ ಪಾರಾಗಿದ್ದರೆ ಎರಡು ತೆಂಗಿನ ಮರಗಳಿಗೆ ಸಿಡಿಲು ಬಡಿದಿವೆ ಎಂದು ವರದಿಯಾಗಿದೆ.
ಪ್ರಕೃತಿ ವಿಕೋಪದಡಿ ಸರ್ಕಾರದ ಪರಿಹಾರವನ್ನಾದರೂ ಪಡೆಯಲು ನೊಂದ ರೈತ ಕಂದಾಯ ಅಧಿಕಾರಿಗಳ ಮೂಲಕ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು..