ಲೋಕಸಭಾ ಚುನಾವಣೆ ಮಹಿಳೆಗೆ ಟಿಕೆಟ್ ನೀಡಿ

ಈ ಬಾರಿಯ ಚಿತ್ರದುರ್ಗ ಲೋಕಸಭಾ ಟಿಕೆಟ್ ಮಹಿಳೆಗೆ
ನೀಡಬೇಕು.

ಹಿಂದುಳಿದ ಸಮುದಾಯದ ಭಾರ್ಗವಿ
ದ್ರಾವಿಡ್ ರವರಿಗೆ ನೀಡಬೇಕೆಂದು ಛಲವಾದಿ ಗುರುಪೀಠದ
ಬಸವನಾಗೀದೇವ ಸ್ವಾಮಿಜಿ ಬಿಜೆಪಿ ವರಿಷ್ಠರನ್ನು ಆಗ್ರಹಿಸಿದ್ದಾರೆ.

ಚಿತ್ರದುರ್ಗದ ಛಲವಾದಿ ಗುರುಪೀಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ
ಮಾತಾಡಿದರು,

ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಆಯ್ಕೆ ಜಟಿಲವಾಗಿದೆ. ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ
ಟಿಕೆಟ್ ಹಿಂದುಳಿದ ಸಮುದಾಯದ ಮಹಿಳೆ ಭಾರ್ಗವಿ ಡ್ರಾವಿಡ್
ರವರಿಗೆ ನೀಡಬೇಕು ಎಂದು ಒತ್ತಾಯಿಸಿದರು.

About The Author

Namma Challakere Local News
error: Content is protected !!