ಚಳ್ಳಕೆರೆ ತಾಲೂಕಿನ ಘಟಪರ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚನ್ನಗಾನಹಳ್ಳಿ ಗ್ರಾಮದಲ್ಲಿ ಕೂಡ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ತುಂಬಾ ಅರ್ಥ ಗರ್ಭಿತವಾಗಿ ಹಿಂದೂ ಮುಸ್ಲಿಂ ಸ್ನೇಹ ಸೌಹಾರ್ದ ಸಂಕೇತವಾದ ರಂಜಾನ್ ಹಬ್ಬವನ್ನು ಮುಂಜಾನೆ ಗ್ರಾಮದ ಮಸೀದಿಯಿಂದ ವಲಸೆ ಗ್ರಾಮದ ರಸ್ತೆಯಲ್ಲಿವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಅಲ್ಲನ ಕೃಪೆಗೆ ಪಾತ್ರರಾದರು .
ಇದೇ ಸಂದರ್ಭದಲ್ಲಿ ಸಮುದಾಯದ ದಾದಾಪೀರ್ , ಟಿಪ್ಪುಸುಲ್ತಾನ, ಮಹಮದ್ ,ಹುಸೇನ್ ಸಾಬ್ ,ಹಾಸಿನಿಸಾಬ್, ಹುಸೇನಪ್ಪ, ಅಬ್ದುಲ್ , ನಂದಿ ಸಾಹೇಬ್, ಬಾಷಾ ಸಾಯೇಬ್, ದಾದಾಪೀರ್, ಹಲವು ಮುಸಲ್ಮಾನ ಬಂದಾವರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು