ಬೆಂಕಿ ಹಚ್ಚಿಕೊಂಡು ಇಬ್ಬರು ಮಕ್ಕಳು ಜೊತೆ ತಾಯಿ ಆತ್ಮಹತ್ಯೆ.,,,,
ಚಳ್ಳಕೆರೆ
ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಘಟನೆ.,,,,,
ಮಾರಕ್ಕ (24), ಮಕ್ಕಳಾದ ನಯನ್ (04), ಹರ್ಷವರ್ಧನ್ (02) ಮೃತರು.,,,,,
ಸೀಮೆ ಜಾಲಿ ಬೇಲಿಗೆ ಬೆಂಕಿ ಹಚ್ಚಿ ಬೆಂಕಿಯಲ್ಲಿ ಮಕ್ಕಳನ್ನ ಹಾಕಿ ತಾಯಿಯೂ ಹಾರಿ ಆತ್ಮಹತ್ಯೆ ಶಂಕೆ.,,,,ವ್ಯಕ್ತವಾಗಿದೆ.
ಬಹಿರ್ದೇಸೆಗೆ ತೆರಳಿದ್ದಾಗ ಬೇಲಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡರಬಹುದು ಎಂಬುದಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಪೋಲಿಸ್ ತನಿಖೆ ನಂತರವಷ್ಠೆ ತಿಳಿದು ಬರಬೇಕಿದೆ
ಸ್ಥಳಕ್ಕೆ ಪೋಲೀಸರ ಭೇಟಿ, ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಪ್ರಕರಣ ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.