ಚಳ್ಳಕೆರೆ : ಇಸ್ಪೀಟು ಜೂಜಾಟದ ಅಡ್ಡೆಮೇಲೆ ಪೊಲೀಸ್ ದಾಳಿ ಆರು ಜನ ವಶ
ನಗರದ ಕಾಟಪ್ಪನಹಟ್ಟಿ ಹುಂಡಿ ಕೆಂಚಮ್ಮನ, ಗುಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ಆಡುತ್ತಿರುವ ಖಚಿತ ಮಾಹಿತ ಮೇರೆಗೆ ಪೊಲೀಸ್ ರು ಬಲೆ ಬಿಸಿ ಸುಮಾರು ಆರು ಜನ ಇಸ್ಪೀಟು ಜೂಜಾಟ ಆಡುವವರನ್ನು ವಶಕ್ಕೆ ಪಡೆದಿದ್ದಾರೆ
ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರ ಜೂಜಾಟ ಆಡುತ್ತಿರುವ ಆರು ಜನ ಸೆರಿದಂತೆ ಸುಮಾರು 3040 ರೂಪಾಯಿ ಹಣ ಹಾಗೂ ಆಟಕ್ಕೆ ಬಳಿಸಿದ ಇಸ್ಪೀಟು ಎಲೆಗಳನ್ನು ವಶಪಡಿಸಿಕೊಂಡು ಠಾಣಾ ಇನ್ಸ್ಪೆಕ್ಟರ್ ಜೆ.ತಿಪ್ಪೇಸ್ವಾಮಿ ಪ್ರಕರಣ ದಾಖಲಿಸಿಕೊಂಡಿದ್ದಾರೆ