ಚಳ್ಳಕೆರೆ ನ್ಯೂಸ್ :
ಜಿಲ್ಲಾ ಪಂಚಾಯಿತಿ ಮುಂದೆ ಎಲ್ಲೆಲ್ಲೂ ಪೊಲೀಸ್
ಕಣ್ಣಾವಲು
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಂದೆ ಎಲ್ಲೆಲ್ಲೂ ಪೊಲೀಸರ ಬಿಗಿ
ಬಂದೋಬಸ್ತ್ ಹಾಕಲಾಗಿದ್ದು, ಕಾರಣ ರೈತರು ಭದ್ರಾ ಮೇಲ್ದಂಡೆ
ಯೋಜನೆಗೆ ಹಣ ಬಿಡುಗಡೆ ಸೇರಿದಂತೆ ತ್ವರಿತ ಹಣ ಬಿಡುಗಡೆ
ಮಾಡಬೇಕೆಂದು ಒತ್ತಾಯಿಸಿ ಧರಣಿ ನೆಡಸುತ್ತಿದ್ದಾರೆ.
ಇಲ್ಲಿಗೆ
ಇಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಆಗಮಿಸುತ್ತಿದ್ದು,
ಯಾವುದೇ ಅವಘಡ ಸಂಭವಿಸಿದಂತೆ ಮುನ್ನೆಚ್ಚರಿಕೆಗಾಗಿ
ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ.