ಚಳ್ಳಕೆರೆ ನ್ಯೂಸ್ :
ನಾಸೀರ್ ಹುಸೇನ್ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ
ವಿರುದ್ಧ ಚಿತ್ರದುರ್ಗದ ಕಾಂಗ್ರೆಸ್ ಕಚೇರಿ ಮುಂದೆ ಬಿಜೆಪಿ
ನಡೆಸಿದ ಪ್ರತಿಭಟನೆ ವೇಳೆಯಲ್ಲಿ ನಡೆದ ತಳ್ಳಾಟ ನೂಕಾಟದಲ್ಲಿ
ತಳ್ಳಲ್ಪಟ್ಟ ಬಿಜೆಪಿ ಮಹಿಳಾ ಘಟಕದ
ಕಾರ್ಯದರ್ಶಿ ಭಾರ್ಗವಿ ದ್ರಾವಿಡ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು,
ಚಿತ್ರದುರ್ಗ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಲಗಾಲು ಓಡಾಡಲು
ಬಾರದ ಸ್ಥಿತಿಯಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೌದು ಈ ಘಟನೆ ಪ್ರತಿಭಟನಾಕಾರರ ಆಕ್ರೋಶ ಇನ್ನೂ ಹೆಚ್ಚಾಗುವಂತೆ ಮಾಡಿತು.
ಇನ್ನೂ ಅದೇ ರೀತಿಯಲ್ಲಿ ಕೂಡ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಹಲವು ಮುಖಂಡರು ಕೀಡ ಬಿಜೆಪಿ ವಿರುದ್ಧ ಘೋಷಿಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಎರಡು ಪಕ್ಷದ ಮುಖಂಡರ ಮಧ್ಯೆ ಪೊಲೀಸ್ ರು ಅರಸಾಹಸ ಪಡುವಂತಾಯಿತು.