ಚಳ್ಳಕೆರೆ : ಮಧ್ಯರಾತ್ರಿ ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ನಗರದ ಸೊಮಗುದ್ದು ರಸ್ತೆಯಲ್ಲಿರುವ ವಿಷ್ಣು ಚಿಕಿನ್ ಅಂಗಡಿಯೊಂದು ಸುಟ್ಟು ಹೊಗಿರುವ ಘಟನೆ ನಡೆದಿದೆ.

ಎಂದಿನಂತೆ ಮಾಲೀಕ ವಿಷ್ಣು ಅಂಗಡಿ ಕೆಲಸ ಮುಗಿಸಿ 8 ಗಂಟೆಗೆ ಬಾಗಿಲು ಹಾಕಿಕೊಂಡು ಹೊಗಿದ್ದಾರೆ.

ಆದರೆ ಮಧ್ಯೆ ರಾತ್ರಿ 2 ಗಂಟೆ ಸಮಯದಲ್ಲಿ ವಿದ್ಯುತ್ ಅವಗಡದಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಸ್ಥಳಕ್ಕೆ ಪಿಎಸ್ಐ ಕೆ ಸತೀಶ್ ನಾಯ್ಕ್, ಎಎಸ್ಐ ದೊಡ್ಡ ತಿಪ್ಪಯ್ಯ ಹಾಗೂ ಸಿಬ್ಬಂದಿ ‌ತಡ‌ರಾತ್ರಿ‌ ಸ್ಥಳ ಪರೀಶಿಲನೆ ನಡೆಸಿ ಪ್ರಕರಣ ದಾಕಲಿಸಿಕೊಂಡಿದ್ದಾರೆ.

About The Author

Namma Challakere Local News
error: Content is protected !!