ಚಳ್ಳಕೆರೆ:
ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿ ಒಂದಕ್ಕೆ ಡಿಕ್ಕಿ ಹೊಡೆದ ಘಟನೆ ಚಳ್ಳಕೆರೆ ನಗರದ ಬಿಸ್ನೀರು ಮುದ್ದಪ್ಪ ಪ್ರೌಢಶಾಲೆಯ ಮುಂಭಾಗದಲ್ಲಿರಾತ್ರಿ 9:00 ಸುಮಾರು ಘಟನೆ ನಡೆದಿದೆ,

ನಗರದ ಬಳ್ಳಾರಿ ರಸ್ತೆಯಲ್ಲಿ ಹಾಲು ಮಾರಾಟ ಮಾಡುತ್ತಿದ್ದ ಶೈಲೆಂದರ್ 50 ವರ್ಷದ ವ್ಯಕ್ತಿ ನಗರದ ಎಲ್ಲಾ ಹೋಟೆಲ್ಗಳಿಗೆ ಹಾಲು ವಿತರಣೆ ಮಾಡುತ್ತಿದ್ದ ಈ ಹಿನ್ನಲೆಯಲ್ಲಿ ರಾತ್ರಿ ಅಂಗಡಿಗಳಿಗೆ ಹೋಗಿ ಹಣ ಪಡೆಯಲು ಹೋದಾಗ ಈ ಘಟನೆ ನಡೆದಿದೆ ಸುಮಾರು ರಾತ್ರಿ9:00 ಸಮಯದಲ್ಲಿ ಬೀದಿ ದೀಪ ಇಲ್ಲದ ಕಾರಣ ವ್ಯಕ್ತಿ ಕತ್ತಲಲ್ಲಿ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ

ಈ ಪ್ರಕರಣವನ್ನು ಪೊಲೀಸರು ದಾಖಲಿಸಿ ಕೊಂಡಿದ್ದಾರೆ

ಇನ್ನಾದರೂ ದೊಡ್ಡ ಮಟ್ಟದ ಲಾರಿಗಳು ರಸ್ತೆ ಮೇಲೆ ನಿಂತರೆ ಈ ರೀತಿ ಅವಗಡಗಳು ಸಂಭವಿಸುತ್ತದೆ ಎಂದು ಸಾರ್ವಜನಿಕರ ಹೇಳಿಕೆಯಾಗಿದೆ

About The Author

Namma Challakere Local News
error: Content is protected !!