ನಾಯಕನಹಟ್ಟಿ:: ಸಾರ್ವಜನಿಕರು ನೀಡಿದ ಖಚಿತ ಮಾಹಿತಿ ಮೇರೆಗೆ ಸೋಮವಾರ ಸಮೀಪದ ಮುಸ್ಠಲಗುಮ್ಮಿ ಗಡಿಭಾಗದ ಸ್ಮಶಾನ ಜಾಗದಲ್ಲಿ ಇಸ್ಪೀಟ್ ಆಡುತ್ತಿದ್ದ 9 ಮಂದಿಯನ್ನು ಬಂಧಿಸಿದ್ದಾರೆ ಇನ್ನೂ ಬಂಧಿತರಿಂದ 67,350 ರೂ.ನಗದು ಹಣ . 52 ಇಸ್ಪೀಟ್ ಎಲೆಗಳು.
ಒಂದು ತಾಡಪಲ್, 17 ಮೋಟಾರ್ ಬೈಕ್, 10 ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಮುಸ್ಠಲಗುಮ್ಮಿ ಹೊರವಲಯದ ಸ್ಮಶಾನ ಜಾಗದಲ್ಲಿ ಇಸ್ಪೀಟ್ ಆಡುತ್ತಿದ್ದ ಜೂಜುಕೋರರ 9 ಮಂದಿಯನ್ನು ಬಂಧಿಸಲಾಗಿದೆ ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ದೇವರಾಜ್ ಪಿಎಸ್ಐ -2 ಶಿವಕುಮಾರ್ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆಯನ್ನು ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ

About The Author

Namma Challakere Local News
error: Content is protected !!