ಚಿತ್ರದುರ್ಗ :
ನೀರಿನ ತೊಟ್ಟಿಯಲ್ಲಿ ಮುಳುಗಿ ಒಂದೂವರೆ ವರ್ಷದ ಮಗು ಸಾವು
ಚಿತ್ರದುರ್ಗ ತಾಲೂಕಿನ ಹಳಿಯಾರು ಗ್ರಾಮದಲ್ಲಿ ಘಟನೆ
ಒಂದೂವರೆ ವರ್ಷದ ಪ್ರಿಯಾ(1.5 ) ಮೃತ ದುರ್ದೈವಿ
ಮಾಹಾರಾಷ್ಟ್ರ ಮೂಲದ ದತ್ತಾ ಜಾಧವ್ ಎಂಬವರ ಮಗು
ಗ್ರಾಮದ ಹೊರವಲಯದ ಜಮೀನಲ್ಲಿ ಇದ್ದಿಲು ಸುಡುವ ವೃತ್ತಿ ಮಾಡುತ್ತಿದ್ದ ಜಾಧವ್ ದಂಪತಿ
ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮಗು ಸಾವು
ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು