ಚಳ್ಳಕೆರೆ : ಲಾರಿ ಹಾಗೂ ಬೈಕ್ ನಡುವೆ
ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಳ್ಳಕೆರೆ ಪೊಲೀಸ್ ಅಧಿಕಾರಿ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಇನ್ನೂ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ಲಾರಿಗೆ ಹೊಟ್ಟೆಪನಹಳ್ಳಿ ಮಾರ್ಗದಿಂದ ಬೈಕ್ ನಲ್ಲಿ ಹೋಗುತ್ತಿದ್ದ ಬೈಕ್ ಸಾವರ ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ಪೆಟ್ರೋಲ್ ಬಂಕ್ ಸಮೀಪ ಕಿರಿದಾದ ಹಳ್ಳದ ಸೆತುವೆಯ ಮೇಲೆ ಈ ಅಪಘಾತ ಜರುಗಿದೆ.
ಇನ್ನೂ ಲಾರಿ
ಸೇತುವೆ ಕೆಳಗೆ ಪಲ್ಟಿಯಾಗಿ ಇಬ್ಬರು
ಪ್ರಾರಾಣಾಪಯದಿಂದಪಾರಾಗಿರುವ
ಘಟನೆ ನಡೆದಿದೆ.
ಸಿದ್ದಾಪುರ ಗ್ರಾಮದ ಲೈನ್ ಮ್ಯಾನ್ ರಂಗಸ್ವಾಮಿ (40) ಸಾವನ್ನಪ್ಪಿದ ಬೈಕ್
ಸವಾರ, ಬೈಕ್ ಸವಾರ ರಂಗಸ್ವಾಮಿ ಚಳ್ಳಕೆರೆ ನಗರದ ಕಡೆಯಿಂದ
ಬೆಂಗಳೂರು ರಸ್ತೆಯಲ್ಲಿ ಸಿದ್ದಾಪುರ ಗ್ರಾಮದ ಕಡೆ ಹೋಗುವಾಗ
ಬೆಂಗಳೂರು ಕಡೆಯಿಂದ ಬರುತ್ತಿದ್ದ ಲಾರಿಯು ಟಿವಿಎಸ್ ಎಕ್ಸೆಲ್ ಬೈಕ್
ಓವರ್ ಟೇಕ್ ಮಾಡಿಕೊಂಡು ಬರುವಾಗ ಮುಂದೆ ಬರುತ್ತಿದ್ದ ಬೈಕ್
ಡಿಕ್ಕಿಯಾಗಿ, ಸೇತುವೆ ಕೆಳಗೆ ಪಲ್ಟಿಯಾಗಿದೆ, ಲಾರಿ ಚಾಲಕ, ಕ್ಲಿನರ್
ಪ್ರಾಣಾಪಯಾದಿಂದ ಪಾರಾದರೆ, ಬೈಕ್ ಸವಾರ ರಂಗಸ್ವಾಮಿ
ಮೃತಪಟ್ಟಿದ್ದಾನೆ ಸ್ಥಳಕ್ಕೆ ಚಳ್ಳಕೆರೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ
ಪರಿಶೀಲನೆ ನಡೆಸಿದ್ದಾರೆ.
ಲಾರಿ ಸೇರುವೆಗೆ ಡಿಕ್ಕಿಹೊಡೆದು ಕೆಳಗೆ
ಬಿದ್ದಿರುವುದನ್ನು ದೃಶ್ಯ ಕಂಡು ಬಂತು.
ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ರು ಆಗಮಿಸಿ ಪ್ರಕರಣ ದಾಖಲಿಸಲು ಸ್ಥಳಪರೀಶಿಲನೆ ನಡೆಸುತ್ತಿದ್ದಾರೆ.