ಚಳ್ಳಕೆರೆ ಡಿ.23 ಪ.ಜಾತಿ / ಪ.ಪಂಗಡಗಳ
(ದೌರ್ಜನ್ಯ ತಡೆ) ಕಾಯ್ದೆ ಚಳ್ಳಕೆರೆ ತಾಲ್ಲೂಕು ಮಟ್ಟದ
ಪದಾಧಿಕಾರಿಗಳ ಆಯ್ಕೆ. ಜಿಲ್ಲಾ ಅಧ್ಯಕ್ಷ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ,
ಹಾಗೂ ದಲಿತ ಮಹಿಳಾ ವೇದಿಕೆ ಜಿಲ್ಲಾ ಅಧ್ಯಕ್ಷೆ ಮಂಜುಳಮ್ಮ ಇವರ ಉಪಸ್ಥಿತಿಯಲ್ಲಿ ಆಯ್ಕೆ
ಮಾಡಲಾಯಿತು. ತಾಲ್ಲೂಕು ಘಟಕದ ಗೌರವ ಅಧ್ಯಕ್ಷರಾಗಿ ಹೆಚ್.ತಿಪ್ಪೇಸ್ವಾಮಿ ಹಿರೇಹಳ್ಳಿ, ಅಧ್ಯಕ್ಷರಾಗಿ
ದೇವರಮರಿಕುಂಟೆ ರಂಗನಾಥ. ಉಪಾಧ್ಯಕ್ಷ ಬಿ.ಮೂರ್ತಿ ವಿಡುಪನಕುಂಟೆ ಪ್ರಧಾನ ಕಾರ್ಯದರ್ಶಿ
ಕುಶ.ಎನ್. ಪಿ.ಮಹದೇವಪುರ, ಸಹಕಾರ್ಯದರ್ಶಿ ಶರತ್‌ಕುಮಾರ್.ಟಿ.ಎಸ್., ಟಿ.ಎನ್.ಕೋಟೆ, ಖಜಾಂಚಿ
ನಿಂಗಣ್ಣ, ಪಿ.ಮಹದೇವಪುರ, ಹಾಗೂ ಒಟ್ಟು 21 ಜನ ಸಂಘಟನಾ ಕಾರ್ಯದರ್ಶಿಗಳು ಬಸವರಾಜ.ಕೆ.,
ಮಹಂತೇಶ್, ಹನುಮಂತರಾಯ, ಕೆಂಚಣ್ಣ, ರಾಜಣ್ಣ, ನರಸಿಂಹಮೂರ್ತಿ, ಪ್ರಸನ್ನ, ನರಸಿಂಹಮೂರ್ತಿ,
ಪಿ.ಆರ್.ಪುರ, ಕಾಂತರಾಜ್, ದಾಸಪ್ಪ, ವೆಂಕಟೇಶ್, ಮಂಜುನಾಥ, ಜೈರಾಮಪ್ಪ, ನಿಜಲಿಂಗಪ್ಪ,
ಹನುಮಂತರಾಯಪ್ಪ, ಶ್ರೀನಿವಾಸಮೂರ್ತಿ, ಹನುಮಂತರಾಯಪ್ಪ, ಚಂದ್ರಶೇಖರ್, ಶಿವಣ್ಣ, ಎನ್.ಅನಂತ,
ಇವರುಗಳನ್ನು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.