ವಕೀಲರ ಸಂಘಟನೆಯಿಂದ ತಹಸೀಲ್ದಾರ್ ಗೆ ಮನವಿ
,,,, ಚಳ್ಳಕೆರೆ ,,,,,,,,
ನವೆಂಬರ್29 ನೇ ದಿನದಂದು ಚಿಕ್ಕಮಂಗಳೂರು ಟೌನ್ ನಲ್ಲಿ ವಕೀಲ ಪ್ರೀತಮ್ ಎಂಬುವರ ಮೇಲೆ ಪೊಲೀಸನವರು ಹೆಲ್ಮೆಟ್ ಇಲ್ಲವೆಂದು ವಕೀಲರನ್ನು ಬಂಧಿಸಿ ಹಿಗ್ಗಾಮುಗ್ಗ ತಿಳಿಸಿದ ಘಟನೆ ನಡೆದಿದೆ ಎಂದು ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಹೇಳಿದರು,
ಇವರು ನಗರದ ಕೋರ್ಟ್ ಕಚೇರಿಯಿಂದ ಹೊರಟು ವಾಲ್ಮೀಕಿ ವೃತ್ತ ಅಂಬೇಡ್ಕರ್ ವೃತ್ತದಿಂದ ನೆಹರು ಸರ್ಕಲ್ ನೊಂದಿಗೆ ತಾಲೂಕು ಕಚೇರಿಗೆ ಪ್ರತಿಭಟನಾ ಮೂಲಕ ತಾಲೂಕು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು,,,,,,
ನವೆಂಬರ್ 29ರಂದು ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ಹೆಲ್ಮೆಟ್ ಇಲ್ಲವೆಂದು ಪೊಲೀಸ್ ಅಧಿಕಾರಿಗಳು ಅವರನ್ನು ಮಾನ ಇಚ್ಛೆ ಬೈದು ಸ್ಟೇಷನ್ ಲಾಕಪ್ಪಿನಲ್ಲಿ ತಳ್ಳಿ, ಪೊಲೀಸರ ಉದ್ದಟತನ.ತೋರಿಸಿದ್ದಾರೆ ನಾನೊಬ್ಬವಕೀಲನೆಂದು ಹೇಳಿದರು, ಸಮೇತ ನನ್ನನ್ನು ಅವಮಾನಿಸಿ ದೊನ್ನೆ ಹಾಗೂ ಕೋಲುಗಳಿಂದ ಕಸ್ಟಡಿಯಲ್ಲಿ ಹೊಡೆದು ವಕೀಲ ವೃತ್ತಿಗೆ ಅವಮಾನಗೊಳಿಸಿದ ಪೊಲೀಸರ ವಿರುದ್ಧ ಕೇಸ್ ದಾಖಲಿಸಬೇಕು
ಈ ಹಿನ್ನಲೆಯಲ್ಲಿ ಚಿಕ್ಕಮಂಗಳೂರು ಪೊಲೀಸ್ ಠಾಣೆಯ ಕೆಲವು ಸಿಬ್ಬಂದಿಗಳನ್ನು ಕೂಡಲೇ ಅಮಾನತ್ತು , ಗೊಳಿಸಬೇಕು
ಈ ನಿಟ್ಟಿನಲ್ಲಿ ಕಾನೂನು ಬಾಹಿರವಾಗಿ ಹಲ್ಲೆ ನಡೆಸಿ ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿದ್ದಾರೆ
ನಮ್ಮಂತಹ ವಕೀಲರ ಮೇಲೆ ಈ ರೀತಿ ದೌರ್ಜನ್ಯ ನಡೆದಿದೆ
ಇನ್ನು ಸಾಮಾನ್ಯರ ಗತಿಯೇನು
ಇಂತಹ ವಕೀಲರ ಮೇಲೆ ಇತ್ತೀಚಿನ ದಿನಗಳಲ್ಲಿ ಹಲ್ಲೆ ನಡೆಸಿರುವುದು ವಕೀಲ ವೃತ್ತಿ ನಿರ್ವಹಿಸುವ ವಕೀಲರಿಗೆ ಅವಮಾನ ಯಶಗಿದ್ದಂತಾಗಿದೆ
ಅಲ್ಲದೆ ಇಂತಹ ಹೀನ ಕೃತ್ಯಕ್ಕೆ ಎಸಗಿದ ಪೊಲೀಸರನ್ನು ಶೀಘ್ರವೇ ಕಾನೂನು ರೀತಿಯ ಕ್ರಮವನ್ನು ಜರುಗಿಸಿ ಅವರನ್ನು ಅಮಾನತುಗೊಳಿಸಿ ಎಂದು ಆಕ್ರೋಶ ಹೊರ ಹಾಕಿದರು
ಇನ್ನು ಈ ಪ್ರತಿಭಟನಾ ವೇಳೆಯಲ್ಲಿ ವಕೀಲರಾದ ಹನುಮಂತರಾಜು ರಾಮಕೃಷ್ಣ ಶ್ಯಾಮಲ ಪವಿತ್ರ ಸರಸ್ವತಮ್ಮ ಜಯಣ್ಣ ಬಿಕೆ ಮಂಜುನಾಥ್ ಶಿಲ್ಪ ಅನೇಕ ವಕೀಲರು ಪ್ರತಿಭಟನಾ ವೇಳೆಯಲ್ಲಿ ಭಾಗಿಯಾಗಿದ್ದರು