ಮನಮೈನಹಟ್ಟಿ ಮೂರ್ತಿ ನಾಯ್ಕಅವರ ಶೇಂಗಾ ಹೊಟ್ಟಿನ ಬಣವಿಗೆ ಬೆಂಕಿ ಸುಮಾರು ಐವತ್ತು ಸಾವಿರ ರೂಪಾಯಿ ನಷ್ಟ
ನಾಯಕನಹಟ್ಟಿ ಹೋಬಳಿ ಮನಮೈನಹಟ್ಟಿ ಗ್ರಾಮದ ಮೂರ್ತಿ ನಾಯ್ಕ ತಮ್ಮ ಜಮೀನಿನಲ್ಲಿ ಕುರಿ ಶೆಡ್ ನಿರ್ಮಿಸಿಕೊಳ್ಳಲು ಕುರಿಗಳಿಗೆ ಇತ್ತೀಚಿಗೆ ಸಾಲ ಸಾಲ ಶೋಲ ಮಾಡಿ ಎರಡುವರೆ ಲೊಡು ಶೇಂಗಾ ಒಟ್ಟನ್ನ ಖರೀದಿ ಮಾಡಿಕೊಂಡು ಬಂದು ತಮಾ ಜಮೀನಿನಲ್ಲಿ ಹಾಕಿದ್ದರು ನಿನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ..
ಗ್ರಾಮದ ಮುಖಂಡ ಶಿವನಾಯ್ಕ ಮಾತನಾಡಿ ನಮ್ಮ ಮಾವನವರಾದ ಮೂರ್ತಿ ನಾಯ್ಕ ರವರು ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ತಮ್ಮ ಜಮೀನಿನಲ್ಲಿ ಕುರಿ ಶೆಡ್ಡು ನಿರ್ಮಿಸಿಕೊಳ್ಳಲು ಕುರಿ ಸಾಕಾಣಿಕೆ ಮಾಡಲು ಜಮೀನಿನಲ್ಲಿ ಎರಡುವರೆ ನೋಡು ಶೇಂಗಾ ಹೊಟ್ಟನ್ನ ಖರೀದಿ ಮಾಡಿದ್ದರು ತಡ ರಾತ್ರಿ ಯಾರೂ ಕಿಡಿಗೇಡಿಗಳು ಶೇಂಗಾ ಹೊಟ್ಟಿನ ಬಡವಿಗೆ ಬೆಂಕಿ ಇಟ್ಟಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೂರ್ತಿ ನಾಯ್ಕ, ಶಿವನಾಯ್ಕ ಸೇರಿದಂತೆ ಇತರರು ಇದ್ದರು