ಶ್ರೀವಾಲ್ಮೀಕಿ ಪ್ರಶಸ್ತಿಗೆ ಬಾಜನರಾದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪ ರವರಿಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿಯಿಂದ ಸನ್ಮಾನ
ಚಳ್ಳಕೆರೆ : ಇತ್ತಿಚೀಗೆ ರಾಜ್ಯ ಮಟ್ಟದ ಶ್ರೀವಾಲ್ಮೀಕಿ ಪ್ರಶಸ್ತಿಗೆ ಬಾಜನರಾದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಮಾಜಿ ಸಂಸದರಾದ ಎನ್.ವೈ.ಹನುಮಂತಪ್ಪ ರವರಿಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ, ಸ್ವಗೃಹಕ್ಕೆ ಭೇಟಿ ನೀಡಿ ಹೂಗುಚ್ಚ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.