ನಮ್ಮ ಚಳ್ಳಕೆರೆTV : ಕುಡಿದ
ಮತ್ತಿನಲ್ಲಿ ತಡರಾತ್ರಿ ತಂದೆ ಮಗನ ನಡೆವೆ ನಡೆದ ಜಗಳ ಬೆಳಿಗ್ಗೆ
ಕೊಲೆಯಲ್ಲಿ ಅಂತ್ಯವಾಗಿದೆ.
ಚಳ್ಳಕೆರೆ ತಾಲೂಕಿನ ವರವು ಕಾವಲು ಬಳಿ ಈ ಘಟನೆ
ಸೋಮವಾರ ಬೆಳಿಗ್ಗೆ ನಡೆದಿದೆ. ಸೂರಯ್ಯ (55)
ಕೊಲೆಯಾದ ವ್ಯಕ್ತಿ, ಮೋಹನ್ ತಂದೆಯನ್ನು ಹತ್ಯೆ
ಮಾಡಿದ ಆರೋಪಿ.
ಘಟನೆ ನಡೆದ ನಂತರ ಚಳ್ಳಕೆರೆ
ಠಾಣೆಗೆ ಬಂದು ಶರಣಾಗಿದ್ದಾನೆ.
ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ನಡೆದಿದ್ದು,
ಸ್ಥಳಕ್ಕೆ CPI ಸಮೀವುಲ್ಲಾ ಸೇರಿದಂತೆ ಪೊಲೀಸ್
ಅಧಿಕಾರಿಗಳು ಭೇಟಿ ನೀಡಿ ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.