ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ಚಳ್ಳಕೆರೆ ನಗರದ ಮಸ್ಜಿದ್ ಎ ಮಹಮ್ಮದೀಯ ಶಾಂತಿನಗರದಲ್ಲಿ ನಡೆದ ಇಜ್ತೆಮ ಎ ಆಮ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಳ್ಳಕೆರೆ ನಗರದ ಶಾಂತಿನಗರದ ಮಸ್ಜಿದ್ ಎ ಮಹಮ್ಮದೀಯದಲ್ಲಿ ನಡೆದ ಇಜ್ತೆಮ ಎ ಆಮ್ ನ ಧಾರ್ಮಿಕ ಪ್ರವಚನ ಹಾಗೂ ಮಾನ್ಯ ಶಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಜಮಾತೇ ಅಹಲೇಹದೀಸ್ ಸಮಿತಿಯ ಅಧ್ಯಕ್ಷರಾದ ಷೇಕ್ ಅಬ್ದುಲ್ ವಹಾಬ್ ಅಬ್ದುಲ್ ಅಜೀಜ್, ಷೇಕ್ ಅಬೂ ಹಮ್ದಾನ್ ಅಷ್ರಪ್, ಏಜಾಜ್ ಅಹಮದ್, ಅಬ್ದುಲ್ ಖದಿರ್, ಅಬ್ದುಲ್ ಹಸೀಬ್, ಸಾಬಿರ್ ಅಲೀ, ಪಾರುಖ್, ಅಬ್ದುಲ್ ರಜಾಕ್, ಜೇರ್ ಏಹ್ ತೆಮಾಮ್, ನಗರಸಭೆ ಸದಸ್ಯರಾದ ರಮೇಶ್ ಗೌಡ, ಸುಜಾತ ಪ್ರಹ್ಲಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ, ಮುಖಂಡರಾದ ಅನಾಸ್, ಮಜೀದ್, ಅನ್ವರ್ ಮಾಸ್ಟರ್, ಫರೀದ್ ಖಾನ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.